ಅಪರೂಪದ ದೃಶ್ಯ ಮನೆ ಕಟ್ಟಲು ಮರಗಳನ್ನು ಕಡಿಯುವುದು ನೋಡಿದ್ದೇವೆ ಆದರೆ ಮನೆಯೊಳಗೆ ಅದನ್ನು ಒಂದು ಭಾಗವಾಗಿ ಮಾಡಿ ಅದಕ್ಕೆ ತೊಂದರೆ ಕೊಡದೆ ಅಪರೂಪವಂತೆ ಎರಡು ಮನೆಯ ಮಾಲೀಕರು ಈ ರೀತಿ ಕಟ್ಟಿಕೊಂಡಿರುವುದು ತುಂಬಾ ವಿಶೇಷ ......
ಎರಡಂತಸ್ತಿನ ಈ ಮನೆಗಳ ಮುಂದೆ ಬೆಳೆದಿರುವ ಈ ತೆಂಗಿನ ಮರಗಳು ಈಗಲೂ ಸಹ ಸಮೃದ್ಧ ಫಲ ಕೊಡುತ್ತಿವೆ...
ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನ ಮರಗಳು ಅದರ ಒಂದು ಭಾಗವೂ ಕೂಡ ವೇಸ್ಟಾಗುವುದಿಲ್ಲ ಈ ಮನೆಯ ಮಾಲೀಕರು ಈ ರೀತಿ ಮನೆ ನಿರ್ಮಾಣ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ...
ಕೃಷಿ ಮಾಹಿತಿ ಸರ್ಕಾರಿ ಸಂಬಂಧ ಯೋಜನೆಗಳನ್ನು ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಇಂಡಿಯನ್ ಡಿಜಿಟಲ್ ಫಾರ್ಮರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ