ವಿಷಯಕ್ಕೆ ಹೋಗಿ

ಮೇಕೆ ಹಾಲಿನ ತುಪ್ಪ ಲೀಟರ್ಗೆ ಎಷ್ಟು ರೂಪಾಯಿ ಗೊತ್ತಾ??

ಮೊದಲು ಈ ಒಳ್ಳೆಯ ಮಾಹಿತಿ ಎಲ್ಲರಿಗೂ ಶೇರ್ ಮಾಡಿ

ಮೇಕೆ ಹಾಲಿನ ತುಪ್ಪ ಲೀಟರ್ಗೆ ಎಷ್ಟು ರೂಪಾಯಿ ಎಂದರೆ ಪ್ರಸ್ತುತ ಆನ್ಲೈನಲ್ಲಿ ಮಾರಾಟವಾಗುತ್ತಿರುವ ಹೈ ಕ್ವಾಲಿಟಿ ಮೇಕೆ ಹಾಲಿನ ತುಪ್ಪ  ಸುಮಾರು   Rs 3625/- ರೂಪಾಯಿಗಳು.

ಅಮೆಜಾನ್ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿರುವ whitality  ಎಂಬ ಗೋಟ್ ಮಿಲ್ಕ್ ಗೀ  
ಇದು ಕೋರ್ಟ್ಯಾರ್ಡ್ ಎಂಬ ಕಂಪನಿ ಸಿದ್ಧಪಡಿಸಿರುವ ಮೇಕೆಯ ಹಾಲಿನ ತುಪ್ಪವಾಗಿದೆ. 


ಮೇಕೆ ಹಾಲಿನ ಉತ್ಪನ್ನಗಳು ಆಯುರ್ವೇದದಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ ಎಂಬ ಮಾಹಿತಿ ಇದೆ.



ನೀವು ಕೂಡ ಈ ಮೇಕೆ ಹಾಲಿನ ಬೆಣ್ಣೆಯನ್ನು ಅಮೆಜಾನ್ನಲ್ಲಿ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ


ಕುರಿ ಮೇಕೆ ಸಾಕಾಣಿಕೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
ನಮ್ಮ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು

ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು ಕುರಿ-ಮೇಕೆ ಸಾಕಾಣಿಕೆ ಮಾಡುವಾಗ ಪಶುವೈದ್ಯರ ಸಲಹೆ ಸೂಚನೆಗಳನ್ನು ಪಡೆಯಬೇಕು. ಕಾಲಕಾಲಕ್ಕೆ ಮುಂಜಾಗೃತವಾಗಿ ಲಸಿಕೆಗಳನ್ನು ಹಾಕಿಸುವ ಮೂಲಕ ರಾಸುಗಳಿಗೆ ಕಾಯಿಲೆಗಳು ಬಾರದಂತೆ ಎಚ್ಚರಿಕೆವಹಿಸಬೇಕು. ಅವರು ಯಾವ ಕಾಲಕ್ಕೆ ಯಾವ ಲಸಿಕೆಯನ್ನು ಹಾಕಿಸಬೇಕು. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ವಿವರವಾಗಿ ತಿಳಿದುಕೊಂಡಿರಬೇಕು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ಪಡೆಯಬೇಕಾದರೆ ಮೊದಲು ಸ್ಥಳೀಯ ಕುರಿ ಪೋಷಕರ ಸಂಘದಲ್ಲಿ ಸದಸ್ಯತ್ವವನ್ನು ಪಡೆಯಬೇಕು. ಈ ರೀತಿ ಸದಸ್ಯರಾಗುವುದರಿಂದ ವಿಮಾ ಸೌಲಭ್ಯ, ಕುರಿಸಾಕಾಣಿಕೆದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ರಿಯಾಯಿತಿ ದರದಲ್ಲಿ ಅಭಿವೃದ್ಧಿಪಡಿಸಿರುವಂತಹ ಉತ್ತಮ ತಳಿಯ ಟಗರು ಸೇರಿದಂತೆ ಇನ್ನು ಅನೇಕ ಸವಲತ್ತುಗಳು ದೊರೆಯಲಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕುರಿಸಾಕಾಣಿಕೆ ಮಾಡಬೇಕು. ಕೆಲವರು ಕುರಿಗಳ ಶೆಡ್‌ಗಳನ್ನು ನಿರ್ಮಿಸಿ ಉತ್ತಮ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಸ್ವಂತ ಬಂಡವಾಳ ಹೂಡಿ ವಿವಿಧ  ಕುರಿಗಳನ್ನು ಸಾಕುತ್ತಿದ್ದಾರೆ. ಒಣಹುಲ್ಲು, ರೇಷ್ಮೆ ಸೊಪ್ಪು, ಇತರೆ ಸೊಪ್ಪುಗಳನ್ನು ಮೇವಿಗಾಗಿ ಬಳಸಲಾಗುತ್ತಿದೆ. ಇನ್ನು ದಷ್ಟಪುಷ್ಟವಾಗಿ ಕುರಿಗಳ ತೂಕ ಹೆಚ್ಚಿಸಲು ಹಿಂಡಿ, ಬೂಸ, ರಾಗಿ ಮುದ್ದೆ ನೀರು ಸಕಾಲಕ್ಕೆ ನೀಡಲಾಗುತ್ತದೆ. ಶೆಡ್‌ಗಳನ್ನು ನಿರ್ಮಿಸದೆ ಇರುವ ಹಾಗೂ ...

ಮೇಕೆ ಸಾಕಾಣಿಕೆ ಮೇಕೆ ಹಾಲು ಲೀಟರಿಗೆ Rs 2000 ವೈಜ್ಞಾನಿಕವಾಗಿ ಮಾಡಿ ಅದರಿಂದ ಹೆಚ್ಚು ಆದಾಯ ಪಡೆಯುವುದು ಹೇಗೆ

ಮೇಕೆ ಸಾಕಾಣಿಕೆ ಮಾಡಿ ಹೆಚ್ಚು ಆದಾಯ ಗಳಿಸುವುದು ಹೇಗೆ ?? ಮೊದಲ ಈ ಮಾಹಿತಿ ಯನ್ನೂ ಎಲ್ಲ ವಾಟ್ಸ್ ಆ್ಯಪ್ ಗ್ರೂಪ್ ಗಳಿಗೆ ಶೇರ್ ಮಾಡಿ  NDTV ಅವರ ಮಾಹಿತಿ ಪ್ರಕಾರ 2015 ರಲ್ಲೀ ಮೇಕೆ ಹಾಲು ಸುಮಾರು  ಒಂದು ಲೀಟರಿಗೆ  500-2000 ರೂಪಾಯಿ ಗಳಿಗೆ ಮಾರಾಟವಾಗಿದೆ. ಮೇಕೆ ಹಾಲು ಡೆಂಗ್ಯೂ ಫೀವರ್ ಅಂತ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ಪ್ಲೇಟ್ಲೆಟ್ ಕೌಂಟ್ ಡೆಂಗ್ಯೂ ರೋಗಿಯಲ್ಲಿ ಹೆಚ್ಚು ಮಾಡುತ್ತದೆ ಮತ್ತು ಡೆಂಗ್ಯು ರೋಗಿಯು ಶೀಘ್ರವಾಗಿ ಗುಣಮುಖನಾಗುತ್ತಾನೆ  ಎಂದು ಆಯುರ್ವೇದದ ವೈದ್ಯರೊಬ್ಬರು ಸಮರ್ಥಿಸಿಕೊಂಡಿದ್ದಾರೆ.  ಆಯುರ್ವೇದದಲ್ಲಿ ಮೇಕೆ ಹಾಲು ಔಷಧಿ ರೂಪದಲ್ಲಿ ಬಳಸಲಾಗುತ್ತಿದೆ ಆದ್ದರಿಂದ ಮೇಕೆ ಸಾಕಾಣಿಕೆ ಮಾಡುವವರು ಮೇಕೆ ಹಾಲು ಉತ್ಪಾದನೆ ಗೆ ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು. ಪ್ರಸ್ತುತ ಮೇಕೆ ಹಾಲು  ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ   ಮೇಕೆ ಹಾಲು 200ml ಗಳ ಮೂರು ಬಾಟಲಿಗಳಿಗೆ  ಸುಮಾರು ₹348 ಇದೆ.  ಈ ಹಾಲಿನ ಮಾರಾಟ ಮಾಡಲು ನಿಮ್ಮ ಹತ್ತಿರದ ಕೃಷಿ ಕೇಂದ್ರ ಅಥವಾ ನಿಮಗೆ ಹತ್ತಿರದ ಆಯುರ್ವೇದ ಹಾಸ್ಪಿಟಲ್ ಅನು  ವಿಚಾರಿಸಿ. ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೀಲಿ ಲಿಂಕನ್ನು ಕ್ಲಿಕ್ ಮಾಡಿ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ. https://...