NDTV ಅವರ ಮಾಹಿತಿ ಪ್ರಕಾರ 2015 ರಲ್ಲೀ ಮೇಕೆ ಹಾಲು ಸುಮಾರು ಒಂದು ಲೀಟರಿಗೆ 500-2000 ರೂಪಾಯಿ ಗಳಿಗೆ ಮಾರಾಟವಾಗಿದೆ. ಮೇಕೆ ಹಾಲು ಡೆಂಗ್ಯೂ ಫೀವರ್ ಅಂತ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಇದು ಪ್ಲೇಟ್ಲೆಟ್ ಕೌಂಟ್ ಡೆಂಗ್ಯೂ ರೋಗಿಯಲ್ಲಿ ಹೆಚ್ಚು ಮಾಡುತ್ತದೆ ಮತ್ತು ಡೆಂಗ್ಯು ರೋಗಿಯು ಶೀಘ್ರವಾಗಿ ಗುಣಮುಖನಾಗುತ್ತಾನೆ ಎಂದು ಆಯುರ್ವೇದದ ವೈದ್ಯರೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ಆಯುರ್ವೇದದಲ್ಲಿ ಮೇಕೆ ಹಾಲು ಔಷಧಿ ರೂಪದಲ್ಲಿ ಬಳಸಲಾಗುತ್ತಿದೆ ಆದ್ದರಿಂದ ಮೇಕೆ ಸಾಕಾಣಿಕೆ ಮಾಡುವವರು ಮೇಕೆ ಹಾಲು ಉತ್ಪಾದನೆ ಗೆ ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು.
ಪ್ರಸ್ತುತ ಮೇಕೆ ಹಾಲು ಆನ್ಲೈನ್ ಮಾರುಕಟ್ಟೆಯಲ್ಲಿ ಕೂಡ ಲಭ್ಯವಿದೆ ಮೇಕೆ ಹಾಲು 200ml ಗಳ ಮೂರು ಬಾಟಲಿಗಳಿಗೆ ಸುಮಾರು ₹348 ಇದೆ.
ಈ ಹಾಲಿನ ಮಾರಾಟ ಮಾಡಲು ನಿಮ್ಮ ಹತ್ತಿರದ ಕೃಷಿ ಕೇಂದ್ರ ಅಥವಾ ನಿಮಗೆ ಹತ್ತಿರದ ಆಯುರ್ವೇದ ಹಾಸ್ಪಿಟಲ್ ಅನು ವಿಚಾರಿಸಿ.
ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೀಲಿ ಲಿಂಕನ್ನು ಕ್ಲಿಕ್ ಮಾಡಿ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ.
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ