ಯಾರೋ ಜ್ಞಾನಿಯ ಮಾತು
ಜ್ಞಾನಿ ಯ ಮಾತು 🙏🏻🙏🏻 ನಮ್ಮದಲ್ಲ
ಹತ್ತು ನಿಮಿಷ ಮಹಿಳೆಯರ ಮುಂದೆ ಕುಳಿತರೆ
ಜೀವನ ತುಂಬಾ ಕಷ್ಟ ಅನಿಸುತ್ತೆ
😃😃😄
ಹತ್ತು ನಿಮಿಷ ಕುಡುಕರ ಮುಂದೆ ಕುಳಿತರೆ ಜೀವನ
ತುಂಬಾ ಸರಳ ಅನಿಸುತ್ತೆ
😃😃😃
ಹತ್ತು ನಿಮಿಷ
ಸಾಧು ಸನ್ಯಾಸಿಗಳ ಮುಂದೆ ಕುಳಿತರೆ ಇದ್ದಿದ್ದೆಲ್ಲ ದಾನ
ಮಾಡಬೇಕು ಅನಿಸುತ್ತೆ
😃😃😃
ಹತ್ತು ನಿಮಿಷ ನಾಯಕರ
ಮುಂದೆ ಕುಳಿತರೆ
ನಾವು ಓದಿದ್ದು ವ್ಯರ್ಥ ಅನಿಸುತ್ತೆ
😃😃😃
ಹತ್ತು ನಿಮಿಷ ಜೀವ ವಿಮೆ
ಮಾಡುವವರ ಮುಂದೆ ಕುಳಿತರೆ
ಸತ್ತರೆ ಒಳ್ಳೆಯದು ಅನಿಸುತ್ತೆ
😃😃😃
ಹತ್ತು ನಿಮಿಷ ವ್ಯಾಪಾರಿಗಳ
ಮುಂದೆ ಕುಳಿತರೆ ನಮ್ಮ ಗಳಿಕೆ
ಎದಕ್ಕು ಬರಲ್ಲ ಅನಿಸುತ್ತೆ
😃😃😃
ಹತ್ತು ನಿಮಿಷ ಅಧಿಕಾರಗಳ
ಮುಂದೆ ಕುಳಿತರೆ ಯಾಕೂ ಜಗತ್ತು slow ಅನಿಸುತ್ತೆ
😅😅😅
ಹತ್ತು ನಿಮಿಷ ವಿಜ್ಞಾನಿಗಳ
ಮುಂದೆ ಕುಳಿತರೆ ನಾವು
ಎಷ್ಟು ಅಜ್ಞಾನಿಗಳು ಅನಿಸುತ್ತೆ
😅😅😅
ಹತ್ತು ನಿಮಿಷ ಶಿಕ್ಷಕರ ಮುಂದೆ ಕುಳಿತರೆ ನಾವು ಮಕ್ಕಳ ಹಾಗೆ ಇರಬೇಕಿತ್ತು ಅನ್ನಿಸುತ್ತೆ
😌😌😌
ಹತ್ತು ನಿಮಿಷ ರೈತ ,ಕಾರ್ಮಿಕರ ಮುಂದೆ ಕುಳಿತರೆ ನಾವು
ಅವರಷ್ಟು ಕಷ್ಟ ಪಡಲ್ಲ ಅನಿಸುತ್ತೆ
😊😊😊
ಹತ್ತು ನಿಮಿಷ ಸೈನಿಕರ
ಮುಂದೆ ಕುಳಿತರೆ
ನಮ್ಮ ತ್ಯಾಗ ,ಸೇವೆ ಅವರ ಮುಂದೆ ಏನು ಇಲ್ಲ ಅನಿಸುತ್ತೆ
🙏🙏🙏🙏🙏🙏
What's app ಸಂದೇಶ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ