2020ರ ಜಾನುವಾರಗಳ ಗಣತಿಯ ಪ್ರಕಾರ 98 ಕೋಟಿ 75 ಲಕ್ಷ 6 ಸಾವಿರ ಜಾನುವಾರುಗಳು ವಿಶ್ವದಲ್ಲಿ ಇವೆ.
ಭಾರತ ದೇಶವು ಅತಿ ಹೆಚ್ಚು ಜಾನುವಾರಗಳನ್ನು ಹೊಂದಿದೆ
ಭಾರತ ನಂತರದ ದೇಶ ಬ್ರೆಜಿಲ್ 21 ಕೋಟಿ 41 ಲಕ್ಷದ 44 ಸಾವಿರ ಜಾನುವಾರುಗಳನ್ನು ಹೊಂದಿದೆ.
ಮೂರನೇ ಸ್ಥಾನ ಯುನೈಟೆಡ್ ಸ್ಟೇಟ್ಸ್ 9 ಕೋಟಿ 44 ಲಕ್ಷದ 13 ಸಾವಿರ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ