ಆರು ವರ್ಷ ಆರು ತಿಂಗಳಾದರೂ ಇನ್ನೂ ಫಲ ಕೊಡದ ತೆಂಗಿನ ಮರದ ಚಿತ್ರಣ
ಆದ್ದರಿಂದ ತೆಂಗಿನ ಸಸಿಗಳನ್ನು ಕೊಳ್ಳುವಾಗ ಅತಿ ಹೆಚ್ಚು ಆಲೋಚನೆ ಮಾಡಿ ರೈತರಿಂದಲೇ ತೆಗೆದುಕೊಳ್ಳಲು ಪ್ರಯತ್ನಿಸಿ.
ಉತ್ತಮ ಗುಣಮಟ್ಟದ ಸಸಿಗಳು ಯಾವುದೇ ಕಾರಣಕ್ಕೆ ಕಡಿಮೆ ಬೆಲೆಗೆ ಸಿಗಲು ಸಾಧ್ಯವಿಲ್ಲ ಹೇಗೆಂದರೆ
ರೈತರು ಹಾಕುವ ಬೀಜ ತುಂಬಾ ವಯಸ್ಸಾದ ತೆಂಗಿನ ಮರದ ಕಾಯಿ ಆಗಿರುತ್ತದೆ ವಯಸ್ಸಾದ ಮರಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುತ್ತವೆ ಮತ್ತು ಅವುಗಳು ಯಾವುದೇ ಬಿದಿರಿನ ತುಂಡಿನಿಂದ ಕಾಯಿಗಳನ್ನು ಕೀಳಲು ಸಾಧ್ಯವಿಲ್ಲ ಒಂದು ಮರಹತ್ತಲು ಸುಮಾರು ರೂ 60 ತೆಗೆದುಕೊಳ್ಳುತ್ತಾರೆ. ಅದನ್ನು ಸಾಗಾಟ ಮಾಡಿ ಬಿತ್ತನೆ ಮಾಡಿ ಪೋಷಿಸಿ ಒಂದು ವರ್ಷ ಆರು ತಿಂಗಳು ಕಳೆದ ನಂತರ ಮಾರಾಟ ಮಾಡುವ ರೈತರ ಮುಂದಾಗುತ್ತಾರೆ.
ಒಂದು ವರ್ಷ ಆರು ತಿಂಗಳು ಮೇಲ್ಪಟ್ಟ ತೆಂಗಿನ ಸಸಿಗಳು ರೈತರ ಬಳಿ ರೂ 350 ರಿಂದ ರೂ 500 ಮಾರುತ್ತಾರೆ.
ಈ ರೀತಿ ವಯಸ್ಸಾದ ಮರಗಳ ತೆಂಗಿನಕಾಯಿಗಳ ತೆಂಗಿನ ಸಸಿಗಳು ಅತ್ಯಂತ ಬೇಗನೆ ಮತ್ತು ಅತಿ ಹೆಚ್ಚು ಇಳುವರಿ ಕೊಡುವ ಸಸಿಗಳಗಿರುತ್ತವೆ.
ಧನ್ಯವಾದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ