ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಹಾಗೂ ಜೇನುಕೃಷಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 15-09-2020, ಬೆಳಗ್ಗೆ 09:30ರಿಂದ ಮಧ್ಯಾಹ್ನ 01:00 ಗಂಟೆವರೆಗೆ Zoom meeting app ಮೂಲಕ ವೆಬಿನಾರ್-ಜೇನು ಸಾಕಾಣಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ
*ಜೇನು ಸಾಕಾಣಿಕೆ ಕಾರ್ಯಾಗಾರ*
ರೈತ ಬಾಂಧವರೇ,
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ ಹಾಗೂ ಜೇನುಕೃಷಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ *ದಿನಾಂಕ: 15-09-2020, ಬೆಳಗ್ಗೆ 09:30ರಿಂದ ಮಧ್ಯಾಹ್ನ 01:00 ಗಂಟೆವರೆಗೆ Zoom meeting app* ಮೂಲಕ ವೆಬಿನಾರ್-ಜೇನು ಸಾಕಾಣಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಕೆಳಗೆ ನೀಡಿರುವ ಲಿಂಕ್ ಬಳಸಿ ನೊಂದಣೆ ಮಾಡಿಕೊಳ್ಳಿ.
Mail ಅಥವಾ ಮೊಬೈಲ್ ಸಂಖ್ಯೆಗೆ ಮೀಟಿಂಗ್ ಐಡಿ ಮತ್ತು ಪಾಸ್ ವರ್ಡ್ ಕಳುಹಿಸಲಾಗುವುದು, ಅದರ ಮುಖಾಂತರ ನೀವು ಕಾರ್ಯಗಾರದಲ್ಲಿ ಪಾಲ್ಗೊಳ್ಳಬಹುದು.
1. *ಜೇನು ಸಾಕಾಣಿಕೆ ಪರಿಚಯ, ಪ್ರಾಮುಖ್ಯತೆ ಮತ್ತು ಅವಕಾಶಗಳು:* ಡಾ. ಕೆ. ಟಿ. ವಿಜಯಕುಮಾರ್, ಪ್ರಧಾನ ಪರಿಶೋಧಕರು ಮತ್ತು ಮುಖ್ಯಸ್ಥರು, ಅಖಿಲ ಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶಿಗಳ ಸಂಶೋಧನಾ ಪ್ರಾಯೋಜನೆ
2. *ಜೇನು ಕುಟುಂಬಗಳ ನಿರ್ವಹಣೆ:* ಡಾ. ಕೆ. ಎಸ್. ಜಗದೀಶ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಜೇನುಕೃಷಿ ವಿಭಾಗ
3. *ಕೀಟ ಮತ್ತು ರೋಗಗಳ ಹತೋಟಿ ಕ್ರಮಗಳು:* ಶ್ರೀ. ಜಿ. ಈಶ್ವರಪ್ಪ, ಸಹಾಯಕ ಪ್ರಾಧ್ಯಾಪಕರು, ಜೇನುಕೃಷಿ ವಿಭಾಗ
4. *ಜೇನು ತುಪ್ಪ ಮತ್ತು ಜೇನು ಮೇಣ ಸಂಸ್ಕರಣೆ ಹಾಗೂ ಮಾರುಕಟ್ಟೆ:* ಡಾ. ಬಿ. ವಿ. ಶ್ವೇತಾ, ಸಹಾಯಕ ಪ್ರಾಧ್ಯಾಪಕರು, ಜೇನುಕೃಷಿ ವಿಭಾಗ
5. *ಜೇನುಸಾಕಾಣಿಕೆಗೆ ಕರ್ನಾಟಕ ಸರ್ಕಾರದ ಯೋಜನೆಗಳು:* ಡಾ. ಕೆ. ಹೇಮಲತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ,
*ಡಾ. ಕೆ. ಟಿ. ವಿಜಯಕುಮಾರ್*
9986051852 ,
*ಡಾ. ಕೆ. ಎಸ್. ಜಗದೀಶ್*
93419 60569 aicrphbpbangalore@gmail.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ