ಶುಂಠಿ ಬೆಳೆಗೆ ಮಣ್ಣು ಪರೀಕ್ಷೆ ಅತಿಮುಖ್ಯ ಮತ್ತು ಜೈವಿಕ ಗೊಬ್ಬರ ಎಲೆ ಗೊಬ್ಬರ ಕೊಟ್ಟಿಗೆ ಗೊಬ್ಬರ ಅತಿ ಹೆಚ್ಚು ಇಳುವರಿ ಪಡೆಯಲು ಸಹಾಯ ಮಾಡುತ್ತದೆ.
ಶುಂಠಿ ಬೆಳೆ ಲಾಭದಾಯಕ ಮತ್ತು ವಾರ್ಷಿಕ ಬೆಳೆಯಾಗಿದೆ. ಶುಂಠಿ ಬೆಳೆಯನ್ನು ಒಂದೇ ಜಮೀನಿನಲ್ಲಿ ಪ್ರತಿವರ್ಷ ಬೆಳೆಯಲು ಸಾಧ್ಯವಿಲ್ಲ ಇದಕ್ಕೆ ತನ್ನದೇ ಆದ ರೀತಿ ನೀತಿಗಳಿವೆ ಶುಂಠಿ 10 ತಿಂಗಳು ಮೇಲ್ಪಟ್ಟ ಶುಂಠಿಯನ್ನು ಬೀಜೋಪಚಾರ ಮಾಡಿ ಎಕರೆಗೆ 15 ರಿಂದ 20 ಚೀಲ ಬಿತ್ತನೆ ಮಾಡಬೇಕಾಗುತ್ತದೆ.
ಚೆನ್ನಾಗಿ ಬೆಳೆ ಬಂದಲ್ಲಿ ಮತ್ತು ಒಳ್ಳೆಯ ಮಾರುಕಟ್ಟೆ ಬೆಲೆ ಇದ್ದಲ್ಲಿ ಎಕರೆಗೆ ಸುಮಾರು ನಾಲ್ಕರಿಂದ 8 ಲಕ್ಷದವರೆಗೆ ಆದಾಯ ಗಳಿಸಬಹುದು.
ಶುಂಠಿಗೆ ಕಾಡುವ ಸಾಮಾನ್ಯ ರೋಗಗಳು ಬೆಂಕಿರೋಗ, ಎಲೆ ಚುಕ್ಕಿ ರೋಗ, ಕೊಳೆರೋಗ, ಕಬ್ಬಿಣದ ಕೊರತೆ ಮುಂತಾದವುಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ