ನಿಮ್ಮ ತಾಲೂಕು, ಜಿಲ್ಲೆ, ಒಳ್ಳೆಯ ಜಾಗದಲ್ಲಿ ಅಥವಾ ನಿಮ್ಮ ಜಮೀನಿನಲ್ಲಿ ನೀವು ಕೂಡ ಈ ಕಂಪನಿಯ ಟ್ಯಾಕ್ಟರ್ ಗಳನ್ನು ಮಾರುವ ಮೂಲಕ ನಿಮ್ಮ ಹೂಡಿಕೆ ಮಾಡಬಹುದು.
ಲಿಂಕ್ ಓಪನ್ ಆದಮೇಲೆ ಈ ರೀತಿ ಆಯ್ಕೆಗಳು ಬರುತ್ತವೆ ಮೊದಲನೇದಾಗಿ ನಿಮ್ಮ ಹೂಡಿಕೆ ಮೊತ್ತದ ಮಾಹಿತಿ ಅದರಲ್ಲಿ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಿ.
ಎರಡನೇ ಆಯ್ಕೆ ನೀವು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಮಾಹಿತಿ ನೀಡಿ.
ಮೂರನೇ ಆಯ್ಕೆ ನಿಮ್ಮ ಪೂರ್ಣ ಹೆಸರನ್ನು ನೋಂದಾಯಿಸಿ
ನಾಲ್ಕನೇ ಆಯ್ಕೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒತ್ತಿರಿ.
ಕೊನೆಯ ಆಯ್ಕೆ ನಿಮ್ಮ ಜಿ ಮೇಲ್ ವಿಳಾಸ ಕೊಡಿ.
ಇದಾದ ನಂತರ ಕಂಪನಿಯವರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಕಂಪನಿ ಫೋನ್ ನಂಬರ್ ಕಾಲ್ ಮಾಡಿ ವಿಚಾರಿಸಿ
1800 420 0200
ಟ್ರ್ಯಾಕ್ಟರ್ ನ ಬಗ್ಗೆ ಮಾಹಿತಿ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಮ್ಯಾಸ್ಸಿ ಫರ್ಗುಸನ್ ಕಂಪನಿ ಅವರ ಇನ್ಸ್ಟಾಗ್ರಾಮ್
ಅಕೌಂಟ್ ಲಿಂಕ್
ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಟ್ರ್ಯಾಕ್ಟರ್ ಡೀಲರ್ ಶಿಪ್ ಅಪ್ಲೈ ಮಾಡಲು
ಎಚ್ಚರಿಕೆ ವಂಚನೆ ಬಗ್ಗೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ