ವರ್ಲ್ಡ್ ರೆಕಾರ್ಡ್ ಮಾಡಿರುವ 310 ಕೆ ಜಿ ಯ ಮೇಕೆ
ಫೈಸಲಬದ್ ಎಂಬ ಪ್ರದೇಶದಲ್ಲಿ ನಡೆಯುವ ಒಂದು ಸ್ಪರ್ಧೆ ಯಲ್ಲಿ ಮಕ್ಕಿ ಚೀನಾ ಗೋಟ್ ಎನ್ನುವ ಮೇಕೆ ಮೊದಲ ಸ್ಥಾನ ಪಡೆದ ಕೊಂಡು ವರ್ಲ್ಡ್ ರೆಕಾರ್ಡ್ ಮಾಡಿದೆ.
ಇದರ ಬರೋಬ್ಬರಿ ತೂಕ ಸುಮಾರು 310 ಕೆಜಿ.
ಈ ಕೆಳಗೆ ನೋಡುತ್ತಿರುವ ಫೋಟೋ ಇವರೇ ಆ ಮೇಕೆಯ ಸಾಹುಕಾರ.
ಆ ಸ್ಪರ್ಧೆಯ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ