ದರ್ಶನ್ ರವರು ಒಂದು ಸಂದರ್ಶನದಲ್ಲಿ ತಾವು ಮೇಕೆಗಳನ್ನು ಕೊಂಡುಕೊಳ್ಳಲು ಬಂದಿದ್ದೇವೆ. ಎಂದು ಮಾಧ್ಯಮ ಮಿತ್ರರಿಗೆ ಹೇಳುತ್ತಾರೆ.
ಕೊರೋನಾ ದಿಂದಾಗಿ ಸಾಕಷ್ಟು ಜನರು ತಮ್ಮ ಊರುಗಳಿಗೆ ಹೋಗಿ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಹೆಚ್ಚು ಒಲವು ತೋರಿಸುವ ಸಮಯದಲ್ಲಿ ದರ್ಶನ್ ಅವರ ಹೇಳಿಕೆ ತುಂಬಾ ಸಂತಸ ತಂದಿದೆ. ಯುವ ಪೀಳಿಗೆಯವರು ಯಾವುದಾದರೂ ಕಾರ್ಯದಲ್ಲಿ ತೊಡಗಿ ತಮ್ಮ ಆರ್ಥಿಕ ಬಲವನ್ನು ಬಲಪಡಿಸಿಕೊಳ್ಳಲು ದರ್ಶನ್ ರವರ ಹೇಳಿಕೆ ತುಂಬಾ ಸಹಕಾರಿಯಾಗಿದೆ.
ಹೌದು ಈ ಮಾತು ನಿಜ ದರ್ಶನ್ ಅವರು ಗೋಟ್ ಫಾರ್ಮಿಂಗ್ ಮಾಡಲು ಮೇಕೆಗಳನ್ನು ಖರೀದಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ.
ದರ್ಶನ್ ಅವರು ಈ ಹೇಳಿಕೆ ನೀಡುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ