ಇಳಿವಯಸ್ಸಿನಲ್ಲಿ ತೋಟವನ್ನು ಮಗುವಂತೆ ನೋಡಿಕೊಳ್ಳುತ್ತಿರುವ ಅಜ್ಜಿ.
70 ವರ್ಷದ ನಾಗಮ್ಮ ಎನ್ನುವ ಅಜ್ಜಿಯವರು ಅಡಿಕೆ ,ಬಾಳೆ, ಮೆಣಸು ಮುಂತಾದ ಬೆಳೆ ಇರುವ ತೋಟವನ್ನು ಕಸ, ಕಡ್ಡಿ, ಕಳೆ ಇಲ್ಲದೆ ಅತಿ ಹೆಚ್ಚು ಸ್ವಚ್ಛವಾಗಿ ಮಗುವನ್ನು ನೋಡಿಕೊಳ್ಳುವ ರೀತಿ ತನ್ನ ತೋಟವನ್ನು ನೋಡಿಕೊಳ್ಳುತ್ತಿದ್ದಾರೆ. ಈ ಅಜ್ಜಿಯ ತೋಟ ಈಗಿನ ಕಾಲದ ಸಾಕಷ್ಟು ಯುವ ರೈತರಿಗೆ ಮಾದರಿಯಾಗಿದೆ.
ನಾಗಮ್ಮನವರ ತೋಟ ಮರದಸನಹಳ್ಳಿ ಪಾವಗಡ ತುಮಕೂರು ಜಿಲ್ಲೆಯಲ್ಲಿದೆ.
ಮಾಹಿತಿ ಕೊಟ್ಟವರು ಹೇಮಂತ್ ಕುಮಾರ್
ಧನ್ಯವಾದಗಳು
ಇಂಡಿಯನ್ ಡಿಜಿಟಲ್ ಫಾರ್ಮರ್ ಯುಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ