ಚೀನಾದ ಹೊಸ ತಂತ್ರ ಭಾರತದ ರೈತರು ಎಚ್ಚರ ಎಚ್ಚರ!!!!!
ನಿಮಗೆ ಅನಾಮಧೇಯ ಹೆಸರಿನಲ್ಲಿ ಯಾವುದು ಜೈವಿಕ ಬೀಜ ನಿಮ್ಮ ಮನೆಯ ಬಾಗಿಲಿಗೆ ಕೂರಿಯರ್ ಮೂಲಕ ಪಾರ್ಸೆಲ್ ಬಂದರೆ ಶೀಘ್ರವಾಗಿ ಕೃಷಿ ಇಲಾಖೆ ಗೆ ತಿಳಿಸಿ.
ಇದರಿಂದಾಗಿ ಆಗುವ ಸಮಸ್ಯೆ ಈ ಕೆಳಗಿನಂತಿವೆ.
👉ಈ ಬೀಜಗಳು ವೈರಾಣು ಹರಡುವ
ಸಾಧ್ಯತೆಗಳು ಇವೆ.
👉ಕೃಷಿ ಉತ್ಪನ್ನಗಳ ತಯಾರಿಕೆ ಹಾಳು ಮಾಡುವ
ಸಾಧ್ಯತೆ ಇದೆ.
👉ರೈತರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ .
ಅದ್ದರಿದ ಈ ಬಗ್ಗೆ ಮಾನ್ಯ ಕೃಷಿ ಸಚಿವರು ಕೂಡ ಸ್ಪಷ್ಟನೆ ನೀಡಿದ್ದಾರೆ ಆದ್ದರಿಂದ ರೈತರು ತುಂಬಾ ಎಚ್ಚರಿಕೆ ವಹಿಸಬೇಕು.
ಈ ಲಿಂಕನ್ನು ಕ್ಲಿಕ್ ಮಾಡಿ
ಈ ವಿಷಯವನ್ನು ಎಲ್ಲರಿಗೂ ತಿಳಿಸಲು ಶೇರ್ ಮಾಡಿ.
ಧನ್ಯವಾದಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ