ಭಾರತ ದೇಶದಲ್ಲಿ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಮತ್ತು ಸೆನ್ಸಸ್ 2011ನೇ ಇಸವಿಯ ಮಾಹಿತಿಯ ಪ್ರಕಾರ
ಭಾರತ ದೇಶದಲ್ಲಿ ಸುಮಾರು 11 ಕೋಟಿ 87 ಲಕ್ಷ ಜನರು ವ್ಯವಸಾಯವನ್ನು ತಮ್ಮ ಮೂಲ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ 14 ಕೋಟಿ 43 ಲಕ್ಷ ಜನಗಳು ವ್ಯವಸಾಯಕ್ಕೆ ಸಂಬಂಧಿಸಿದ ಕೂಲಿ ಹಾಳಾಗಿ ಪರೋಕ್ಷವಾಗಿ ಕೃಷಿಯನ್ನು ಕೃಷಿ ಅನ್ನು ನಂಬಿ ಬದುಕುತ್ತಿದ್ದಾರೆ.
ಭಾರತ ದೇಶದಲ್ಲಿ ಅಕ್ಕಿ ಉತ್ಪಾದನೆ ದೇಶದ ಆರ್ಥಿಕತೆಯ ಒಂದು ಭಾಗವಾಗಿದೆ. ಭಾರತ ದೇಶವು ಪ್ರಪಂಚದಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ಎರಡನೇ ದೇಶವಾಗಿದೆ.
2011 ಮತ್ತು 2012 ರಲ್ಲಿ ಭಾರತ ದೇಶವು 10 ಕೋಟಿ 43 ಲಕ್ಷದ 20 ಸಾವಿರ ಟನ್ ಅಕ್ಕಿ ಉತ್ಪಾದನೆ ಮಾಡಿದೆ. ಇದು ದೇಶದ ನಾನಾ ಪ್ರದೇಶಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತದೆ.
ಅಕ್ಕಿ ಉತ್ಪಾದನೆ ಮೊದಲು ಪ್ರಾರಂಭವಾಗಿದ್ದು ಚೀನಾ ದೇಶದಲ್ಲಿ. ಚೀನಾದಲ್ಲಿ ಕೂಡ ಅಕ್ಕಿ ಉತ್ಪಾದನೆ ಕೋಟ್ಯಾಂತರ ಜನರ ಜೀವನವನ್ನು ಅವಲಂಬಿಸಿದೆ.
ಇದು ಚೀನಾ ದೇಶದ ಅಗತ್ಯತೆಯನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಅಕ್ಕಿ ಉತ್ಪಾದನೆ ಪ್ರಪಂಚದಲ್ಲಿ ಮೊದಲ ಸ್ಥಾನ ಚೀನಾ ಪಡೆದುಕೊಂಡರೆ ಎರಡನೇ ಸ್ಥಾನ ಭಾರತ,ಮೂರನೇ ಸ್ಥಾನ ಇಂಡೋನೇಷ್ಯಾ, ನಾಲ್ಕನೇ ಸ್ಥಾನ ಯುಎಸ್ಎ ಪಡೆದುಕೊಂಡಿದೆ.
ಚೀನಾ ದೇಶವು 2011ರಲ್ಲಿ 20 ಕೋಟಿ ಟನ್ ಅಕ್ಕಿ ಉತ್ಪಾದನೆ ಮಾಡಿದೆ.
ಧನ್ಯವಾದಗಳು
ಕುರಿ ಸಾಕಾಣಿಕೆ ಮಾಹಿತಿ ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
ಹೊಸದಾಗಿ ಶುಂಠಿ ಕೃಷಿ ಮಾಡಬೇಕೆಂದಿರುವವರು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಮಾಹಿತಿ ನೋಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ