ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇವತ್ತಿನ ಕೊಬ್ಬರಿ ಬೆಲೆ -ನಿಮ್ಮ ಸ್ನೇಹಿತ ರೈತರಿಗೆ ತಿಳಿಸಿ ಹೆಚ್ಚಾಗಿದೆ

 ತುಮಕೂರು   ಮುಂದೆ ಸ್ಕ್ರಾಲ್ ಮಾಡಿ ನೋಡಿ        ತೆಂಗಿನ ತಳಿ ಮೂರು ವಿಧವಾದ ತಳಿಗಳಿವೆ  1) ಎತ್ತರದ ತೆಂಗಿನ ತಳಿ  2) ಗಿಡ್ಡ ತೆಂಗಿನ ತಳಿ 3) ಹೈಬ್ರಿಡ್ ತೆಂಗಿನ ತಳಿ  ತಿಪಟೂರು ತೆಂಗಿನ ತಳಿ ಎಸ್ಟು ರೋಗ ನಿರೋಧಕ ಶಕ್ತಿಯನ್ನು ಪಡೆದಿರುತ್ತವೆ ಹೆಚ್ಚು ಇಳುವರಿ ಕೊಡುತ್ತದೆ  ರೈತರು ಅವರವರ ಉದ್ದೇಶದ  ಮೇರೆಗೆ ಅಂದರೆ ಎಳನೀರು ಅಥವಾ ಕೊಬ್ಬರಿ  ಉತ್ಪಾದನೆ ಮಾಡುವಂತಹ ತೆಂಗಿನ ಗಿಡಗಳನ್ನು ನಾಟಿ ಮಾಡಬೇಕಾಗುತ್ತದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ತುಮಕೂರು ತೋಟಗಾರಿಕಾ  ವಿಜ್ಞಾನಿ    ಡಾಕ್ಟರ್ ನಾಗಪ್ಪ ದೇಸಾಯಿರವರು ಇಂಡಿಯನ್ ಡಿಜಿಟಲ್ ಫಾರ್ಮರ್ಸ್ ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೋಡಲು ಮೇಲಿನ  ಲಿಂಕ್ ಅನ್ನು ಕ್ಲಿಕ್ ಮಾಡಿ ನೋಡಬಹುದು.      ಎರಡನೆಯದಾಗಿ ರೈತರುಗಳು ಎತ್ತರದ ತೆಂಗಿನ ತಳಿ ಸಸಿಗಳನ್ನು ತಾವೇ ಉತ್ಪಾದನೆ ಮಾಡಿಕೊಳ್ಳಲು  ಅನುಸರಿಸಬೇಕಾದ ಕ್ರಮಗಳು ನೋಡಲು ಮೇಲಿನ ಲಿಂಕನ್ನು ಕ್ಲಿಕ್ ಮಾಡಿ. ತೆಂಗಿನ ಮರಗಳಿಗೆ ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ ಹೆಚ್ಚಿನ ಇಳುವರಿಯನ್ನು ಪಡೆಯಲು ಇದು ಸಹಕಾರಿಯಾಗುತ್ತದೆ ಇದರ ಬಗ್ಗೆ ಮಾಹಿತಿಯನ್ನು ನೋಡಲು ಮೇಲಿನ...