ಅಪರೂಪದ ದೃಶ್ಯ ಮನೆ ಕಟ್ಟಲು ಮರಗಳನ್ನು ಕಡಿಯುವುದು ನೋಡಿದ್ದೇವೆ ಆದರೆ ಮನೆಯೊಳಗೆ ಅದನ್ನು ಒಂದು ಭಾಗವಾಗಿ ಮಾಡಿ ಅದಕ್ಕೆ ತೊಂದರೆ ಕೊಡದೆ ಅಪರೂಪವಂತೆ ಎರಡು ಮನೆಯ ಮಾಲೀಕರು ಈ ರೀತಿ ಕಟ್ಟಿಕೊಂಡಿರುವುದು ತುಂಬಾ ವಿಶೇಷ ...... ಹಸುವಿನ ಹೊಟ್ಟೆಯಲ್ಲಿ ಇಷ್ಟೋಂದು ಪ್ಲಾಸ್ಟಿಕ್???? ಪ್ಲಾಸ್ಟಿಕ್ ತಿಂದು ಹಸು ಸಾವು ಎರಡಂತಸ್ತಿನ ಈ ಮನೆಗಳ ಮುಂದೆ ಬೆಳೆದಿರುವ ಈ ತೆಂಗಿನ ಮರಗಳು ಈಗಲೂ ಸಹ ಸಮೃದ್ಧ ಫಲ ಕೊಡುತ್ತಿವೆ... ಕಲ್ಪವೃಕ್ಷ ಎಂದೇ ಕರೆಯುವ ತೆಂಗಿನ ಮರಗಳು ಅದರ ಒಂದು ಭಾಗವೂ ಕೂಡ ವೇಸ್ಟಾಗುವುದಿಲ್ಲ ಈ ಮನೆಯ ಮಾಲೀಕರು ಈ ರೀತಿ ಮನೆ ನಿರ್ಮಾಣ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ... ಕೃಷಿ ಮಾಹಿತಿ ಸರ್ಕಾರಿ ಸಂಬಂಧ ಯೋಜನೆಗಳನ್ನು ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಇಂಡಿಯನ್ ಡಿಜಿಟಲ್ ಫಾರ್ಮರ್ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ತೆಂಗಿನ ಮರಗಳ ಬೇರುಗಳು ಕಟ್ಟಡದ ಅಡಿಪಾಯಕ್ಕೆ ಯಾವುದೇ ತೊಂದರೆ ಕೊಡದೆ ಸಮೃದ್ಧವಾಗಿ ಬೆಳೆದಿದೆ........
This is blog site for Indian digital farmer in this blog information is given in kannada, English, Hindi, Telugu,Tamil and Malayalam language to help farmers to know about technology and farmers can grow economically strong