ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

krushi ಕೃಷಿ

ಕೆಳಗಡೆ ಸ್ಕ್ರೋಲ್ ಮಾಡುತ್ತಾ ಹೋಗಿ ಮತ್ತು ಮಾಹಿತಿ ಪಡೆಯಿರಿ 👇👇👇👇                                                                                                         500 ಮುಖಬೆಲೆಯ ಖೋಟಾ ನೋಟು ಕೊಟ್ಟು ಕುರಿಕಾಯುವ ರೈತನಿಗೆ ಮೋಸ 👇 BANANA CULTIVATION DETAILS              ಬಾಳೆ ಕೃಷಿ ಬಗ್ಗೆ ಮಾಹಿತಿ MANGO CULTIVATION DETAILS ಮಾವಿನ ಕೃಷಿ ಬಗ್ಗೆ ಮಾಹಿತಿ COCONUT CULTIVATION DETAILS           ತೆಂಗಿನ ಕೃಷಿ ಬಗ್ಗೆ ಮಾಹಿತಿ ತೆಂಗಿನ ಕೃಷಿ ಪೋಷಕಾಂಶ ನಿರ್ವಹಣೆ ಗಳ ಬಗ್ಗೆ ಮಾಹಿತಿ ವಿಡಿಯೋ  ತೆಂಗಿನ ಗಿಡಗಳನ್ನು ನಾಟಿ ಮಾಡುವ ವಿಧಾನದ ಬಗ್ಗೆ ಮಾಹಿತಿ ವಿಡಿಯೋ  ತೆಂಗಿನಕಾಯಿಗಳ ಆಯ್ಕೆ ಬಗ್ಗೆ ಮಾಹಿತಿ ವಿಡಿಯೋ ತೆಂಗಿನ ತಳಿಗಳ ಬಗ್ಗೆ ಮಾಹಿತಿ ವಿಡಿಯೋ WASTE DECOMPOSER DETAILS.  ವೆಸ್ಟ್ ಡಿಕಂಪೋಸರ್ ಬಗ್ಗೆ ಮಾಹಿತಿ DAIKON CULTIVATION DETA...

ಮಣ್ಣು ಪರೀಕ್ಷೆ ಮಾಡಿಸುವ ರೈತರು ಅನುಸರಿಸ ಬೇಕಾದ ಕ್ರಮದ ಬಗ್ಗೆ ಮಾಹಿತಿ

ಮಣ್ಣು ಪರೀಕ್ಷೆ ಮಾಡಿಸುವ ರೈತರು ಯಾವುದೋ ಮೂಲೆಯಲ್ಲಿ ಮಣ್ಣು ತಂದು ಮಣ್ಣು ಪರೀಕ್ಷೆ ಮಾಡಿಸುವಂತಿಲ್ಲ  ಅದಕ್ಕೆ ತನ್ನದೇ ಆದ  ಕೆಲವು ನಿಯಮಗಳಿವೆ. ಹಸುವಿನ ಹೊಟ್ಟೆತುಂಬಾ ಪ್ಲಾಸ್ಟಿಕ್ !!? ಮೊದಲನೆಯದಾಗಿ ಮಣ್ಣು ಪರೀಕ್ಷೆ ಮಾಡಿಸುವ ಜಾಗ ದ ಒಟ್ಟು ವಿಸ್ತೀರ್ಣ ನೋಡಿಕೊಳ್ಳಬೇಕು ಮಣ್ಣಿನ ಮಾದರಿಯನ್ನು ಎಷ್ಟು ಆಳದಿಂದ ತೆಗೆಯಬೇಕು. 👉ವಾರ್ಷಿಕ ಅಥವಾ ಕಡಿಮೆ ಅವಧಿ ಕೃಷಿ ಬೆಳೆಗಳಿಗೆ 15 ಸೆಂಟಿಮೀಟರ್ (ಉದಾಹರಣೆ ರಾಗಿ, ಜೋಳ, ಭತ್ತ, ತೊಗರಿ ಮುಂತಾದವುಗಳು) ಅವ್ವಾರ್ಷಿಕ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ನಾಲ್ಕು ಗಿಡಗಳ ಮಧ್ಯೆ ಒಂದರಂತೆ 30 ಸೆಂಟಿಮೀಟರ್ ಆಳ ಇರಬೇಕು(ಉದಾಹರಣೆ ತೆಂಗು, ಅಡಿಕೆ, ಬಾಳೆ ಮುಂತಾದವುಗಳು) ಮೇವಿನ ಬೆಳೆಗಳು ಇದ್ದಲ್ಲಿ 30ರಿಂದ 60 ಸೆಂಟಿಮೀಟರ್ ಆಳದಲ್ಲಿ ಮಣ್ಣಿನ ಮಾದರಿಯನ್ನು ತೆಗೆಯಬೇಕು. ಹೈಬ್ರಿಡ್, ಗಿಡ್ಡ, ಎತ್ತರ ತೆಂಗಿನ ತಳಿ ಬಗ್ಗೆ ಮಾಹಿತಿ ಮಣ್ಣಿನ ಮಾದರಿಯನ್ನು ತೆಗೆಯುವಾಗ ವಹಿಸಬೇಕಾದ ಅಂಶಗಳು  👉 ಮಣ್ಣಿನ  ಮಾದರಿಗಳನ್ನು ಈ ಸೂಚಿಸಿರುವ ಜಾಗದಲ್ಲಿ ತೆಗೆಯಬಾರದು 1) ಗೊಬ್ಬರ ಸಂಗ್ರಹಿಸಿಟ್ಟ ಸ್ಥಳದ ಹತ್ತಿರ ತೆಗೆಯಬಾರದು❌ 2) ನೀರು ನಿಂತ ಜಾಗ ತೆಗೆಯಬಾರದು❌ 3) ಕಟ್ಟಡ ಸಮೀಪ ಮತ್ತು ಗಿಡಗಳ ಕೆಳಗೆ ತೆಗೆಯಬಾರು❌ 4) ರಸ್ತೆಯ ಪಕ್ಕದಲ್ಲಿ ಮತ್ತು ಬದುಗಳ ಪಕ್ಕ ತೆಗೆಯಬಾರದು ❌ 5) ಕಸ ಹಾಕಿದ ಜಾಗ ಮತ್ತು ಇಂಗುಗುಂಡಿಯ ಬಾವಿಯ ಸಮೀಪ ತೆಗೆಯಬಾರದು ❌ 6) ಬ...