ಅಮೆಜಾನ್ ನಲ್ಲಿ ಸಗಣಿಯನ್ನು ಆರ್ಡರ್ ಮಾಡಿ ಸಗಣಿಯನ್ನು ತಿಂದು ಕ್ವಾಲಿಟಿ ಮತ್ತು ಟೇಸ್ಟ್ ಅನ್ನು ಇಂಪ್ರೂ ಮಾಡಿ ಎಂದ ಅಮೆಜಾನ್ ಕಸ್ಟಮರ್
ಅಮೆಜಾನ್ ಇಂದ 299 ರೂ ಗೆ ಸಗಣಿಯನ್ನು ಆರ್ಡರ್ ಮಾಡಿ ಅದನ್ನು ತಿಂದು ಈ ರೀತಿ ಕಾಮೆಂಟ್ ಬಾಕ್ಸ್ ನಲ್ಲಿ ಬರೆದಿದ್ದಾರೆ ಇದರ ರುಚಿ ಚೆನ್ನಾಗಿಲ್ಲ ನನಗೆ ಆರೋಗ್ಯದಲ್ಲಿ ಏರುಪೇರಾಗಿದೆ ಇದು ರುಚಿಯು ಹುಲ್ಲು ಮಿಶ್ರಿತ ಮಣ್ಣಿನ ತರ ಇದೆ ಇದನ್ನು ಮಾಡುವಾಗ ಕಂಪನಿಯವರು (ಇದನ್ನು ಮಾರುವ ವ್ಯಕ್ತಿ) ಸ್ವಲ್ಪ ಹೆಚ್ಚು ಶುಚಿತ್ವವನ್ನು ನೋಡಿಕೊಳ್ಳಬೇಕು ಅದರ ರುಚಿಯ ಬಗ್ಗೆ ಗಮನಹರಿಸಬೇಕು ಎಂದು ಬರೆದಿದ್ದಾರೆ .. ಆದರೆ ಅದನ್ನು ಮಾರುವ ಮೂಲ ಉದ್ದೇಶ ಹೋಮಗಳಿಗೆ ಮತ್ತು ದೇವ ಕಾರ್ಯಗಳಿಗೆ ಎಂದು ಕಂಪನಿಯವರು ಹೇಳಿದ್ದಾರೆ ಅಷ್ಟೆ ಇದು ತಿನ್ನಲು ಅಲ್ಲ ಎಂದು ಬರೆದಿರಲಿಲ್ಲ ಅದಕ್ಕಾಗಿ ಅಮೆಜಾನ್ ಕಸ್ಟಮರ್ ಇದನ್ನು ಕೇಕ್ ಎಂದು ಭಾವಿಸಿ ತಿಂದಿರಬಹುದು. About product 100% pure and original cow dung cakes for daily hawan, pujan and other religious activities. Made up of original dung of Indian cow, with due care and process. Completely hand-made. Completely dried, moisture free and burns properly. Can also be used to purify the atmosphere and removes bugs and insects. Round shape with 5 Inches diameter, easy to handle and storage. Longer She...