ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಂ ಎಸ್ ಧೋನಿ ಅವರ ಕೋಳಿ ಸಾಕಾಣಿಕೆ

ಮಹೇಂದ್ರ ಸಿಂಗ್ ಧೋನಿ ಅವರು ಕೋಳಿ ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಎಂಎಸ್ ಧೋನಿ ಅವರು ಕೋಳಿ ಸಾಕಾಣಿಕೆ ಉದ್ದೇಶಕ್ಕಾಗಿ ಸುಮಾರು 2000 ಕಪ್ಪು ವರ್ಣೀಯ ಕಡಕ್ ನಾಥ್ ಕೋಳಿ ಮರಿಗಳನ್ನು ಆರ್ಡರ್ ಮಾಡಿದ್ದಾರೆ. ಈ ತಳಿಯು ವಿಶೇಷವಾಗಿದ್ದು ಹೆಚ್ಚು ಪ್ರೋಟೀನ್ ಕಡಿಮೆ ಕೊಬ್ಬಿನಂಶವಿರುತ್ತದೆ. 2000 ಕೋಳಿಗಳು ಡಿಸೆಂಬರ್ 15ರಂದು ಧೋನಿ ಅವರ ಫಾರಂ ಬಂದು ಸೇರಲಿದೆ.

..

2020 ಪ್ರಪಂಚದಲ್ಲಿರುವ ಒಟ್ಟು ಜಾನುವಾರುಗಳ ಸಂಖ್ಯೆ ಬಗ್ಗೆ ಮಾಹಿತಿ

2020ರ ಜಾನುವಾರಗಳ ಗಣತಿಯ ಪ್ರಕಾರ 98 ಕೋಟಿ 75 ಲಕ್ಷ 6 ಸಾವಿರ  ಜಾನುವಾರುಗಳು ವಿಶ್ವದಲ್ಲಿ ಇವೆ. ಭಾರತ ದೇಶವು ಅತಿ ಹೆಚ್ಚು ಜಾನುವಾರಗಳನ್ನು ಹೊಂದಿದೆ  ಭಾರತದಲ್ಲಿ ಸುಮಾರು 30 ಕೋಟಿ 32 ಲಕ್ಷ ಜಾನುವಾರುಗಳಿವೆ, ಅಂದರೆ ವಿಶ್ವದ ಶೇಕಡ 30.70%  ಭಾರತ ದೇಶದಲ್ಲಿದೆ ಭಾರತ ನಂತರದ ದೇಶ ಬ್ರೆಜಿಲ್ 21 ಕೋಟಿ 41 ಲಕ್ಷದ 44 ಸಾವಿರ ಜಾನುವಾರುಗಳನ್ನು ಹೊಂದಿದೆ. ಮೂರನೇ ಸ್ಥಾನ ಯುನೈಟೆಡ್ ಸ್ಟೇಟ್ಸ್ 9 ಕೋಟಿ 44 ಲಕ್ಷದ 13 ಸಾವಿರ.

👆ಅತಿ ಹೆಚ್ಚು ಭೂಮಿ ಒಡೆತನ ಇರುವ ಮನುಷ್ಯ ಯಾರು ಗೊತ್ತಾ ಇಲ್ಲಿ ಕ್ಲಿಕ್ ಮಾಡಿ ನೋಡಿ!!!660 ಕೋಟಿ ಎಕರೆ

👉660 ಕೋಟಿ ಎಕರೆ ಭೂಪ್ರದೇಶದ ಒಡತಿ ರಾಣಿ ಎರಡನೇ ಎಲಿಜಬೆಥ್ ಅವರು ಇಷ್ಟು ಭೂಪ್ರದೇಶವನ್ನು ಹೊಂದಿದ್ದಾರೆ.          ರಾಣಿ  ಎರಡನೇ ಎಲಿಜಬೆಥ್ ಈಗಿನ ಭಾವಚಿತ್ರ ಅವರು ಹುಟ್ಟಿದ್ದು 21 ಏಪ್ರಿಲ್ 1926 ಮೇಫೇರ್ ಲಂಡನ್ ದೇಶದಲ್ಲಿ. ಅವರು ಈಗ ಇಲ್ಲ ಅವರ ನಿಧನ 2022 ಅಲ್ಲಿ ಆಗಿದೆ. ನೂರಾರು ಕೋಟಿಯ ಒಡತಿ ಹಾಗೂ ರಾಣಿ.          ಅವರು  ಚಿಕ್ಕ ವಯಸ್ಸಿನ ಭಾವಚಿತ್ರ          ಅವರ ಕೆಲವೊಂದು ಫೋಟೋಗಳು 

India craft

pickle jar and bamboo chair  Place your personal items like car keys, Bluetooth headset, mobile phones at unique place to find out easily ..... Fully hand made product...made in India Click on the link below https://wa.me/c/919739082959

ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಕೊಡುವ ಹಸು ತಳಿ ಯಾವುದು ಅದರ ಬಗ್ಗೆ ಮಾಹಿತಿ ಇಲ್ಲಿ ನೋಡಿ

👉ಹೋಲ್ಸ್ಟೈನ್ ಫ್ರೀಸಿಯನ್ ಎಂಬ ತಳಿಯ ಹಸು ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಕೊಡುವ ತಳಿಯ ಹಸುವಿನ ಹೆಸರಾಗಿದೆ. ಈ ತಳಿಯ  ಹಸುಗಳು 24ಗಂಟೆಗಳಲ್ಲಿ 76 ಲೀಟರ್ 600 ಮಿಲಿ ಹಾಲನ್ನು ಕೊಡುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಯುಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ https://www.youtube.com/channel/UCcN1teLLBMh2hGTNYGzeDFA  ನೆದರ್ಲ್ಯಾಂಡ್, ಜರ್ಮನಿ,ಡೆನ್ಮಾರ್ಕ್, ಆಸ್ಟ್ರೇಲಿಯಾ,ಬೆಲ್ಜಿಯಂ  ದೇಶಗಳು ಈ ತಳಿಯ ಮೂಲಸ್ಥಾನ.                                      Ads    ಇದರ ತೂಕ 680 ಕೆಜಿ ಇಂದ 770 ಕೆಜಿ ಇರುತ್ತದೆ ಇದರ ಬಣ್ಣ ಕಪ್ಪು ಮತ್ತು ಬಿಳಿ ಮಿಶ್ರಿತವಾಗಿರುತ್ತದೆ.