ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶುಂಠಿ ಬೆಳೆಯ ಮಾಹಿತಿ ಮೊದಲನೇ ದಿನದಿಂದ

ಶುಂಠಿ ಮೊದಲ ದಿನದ ಮಾಹಿತಿ ಶುಂಠಿ ಒಂದು ತಿಂಗಳ ಮಾಹಿತಿ ಶುಂಠಿ ಎರಡನೇ ತಿಂಗಳ ಮಾಹಿತಿ ಶುಂಠಿ ಮೂರನೇ ತಿಂಗಳ ಮಾಹಿತಿ

ಒಂದು ಟಿಎಂಸಿ ನೀರು ಎಂದರೆ ಎಷ್ಟು ಲೀಟರ್ ಇಲ್ಲಿ ಕ್ಲಿಕ್ ಮಾಡಿ ನೋಡಿ

ನೀವೆಲ್ಲರೂ ಕೇಳುತ್ತೀರಾ ಒಂದು ಟಿಎಂಸಿ ಎರಡು ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಆದರೆ ಸಾವಿರಾರು ಲಕ್ಷಾಂತರ ಜನಕ್ಕೆ ಒಂದು ಟಿಎಂಸಿ ನೀರು ಎಷ್ಟು ಎಂದು ಗೊತ್ತಿಲ್ಲ ಇವತ್ತು ನಾವು ಒಂದು ಟಿಎಂಸಿ ನೀರು ಎಷ್ಟು ಅಂತ ತಿಳಿದುಕೊಳ್ಳೋಣ ಬನ್ನಿ  ನಿಮ್ಮ ಸ್ನೇಹಿತರಿಗೂ ತಿಳಿಸಿ. ಕುರಿ ಮತ್ತು ಮೇಕೆ ಸಾಕಾಣಿಕೆ ಕೆಲವು ಸಲಹೆಗಳು ಒಂದು ಟಿಎಂಸಿ ಯ ಫುಲ್ ಫಾರಂ ಸಾವಿರ ಮಿಲಿಯನ್ ಕ್ಯೂಬಿಕ್ ಫಿಟ್. ನೂರು ಕೋಟಿ ಘನ ವಿಸ್ತೀರ್ಣದ ಜಾಗದಲ್ಲಿ ಇರುವಂತಹ ನೀರನ್ನು ಒಂದು ಟಿಎಂಸಿ ಎಂದು ಕರೆಯುತ್ತಾರೆ. ಇದನ್ನು ಲೀಟರ್ ಗಳ ಲೆಕ್ಕದಲ್ಲಿ ಹೇಳುವುದಾದರೆ  1 ಟಿಎಂಸಿ ನೀರು 2831 ಕೋಟಿ ಲೀಟರ್ ನೀರಿಗೆ ಸಮ. ads  ಕೇವಲ ರೂ 2000  ಬಲ್ಫ್ ರೀತಿಯ ಸಿಸಿ ಕ್ಯಾಮೆರಾ  ನಿಮ್ಮ ಮೊಬೈಲ್ ನಲ್ಲಿ ಎಲ್ಲವನ್ನೂ ನೋಡಿ ಇಲ್ಲಿ ಕ್ಲಿಕ್ ಮಾಡಿ